ಅರಕೆರೆ ಗ್ರಾಮವೂ ಅರಸೀಕೆರೆ ತಾಲ್ಲೂಕಿನ ಹಾಸನ ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿ ಕೇಂದ್ರ. ರಾಷ್ಟ್ರೀಯ ಹೆದ್ದಾರಿ 236 ನ್ನು ಹೊಂದಿರುವ ಈ ಅರಕೆರೆ ಹೋಬಳಿ ಕೇಂದ್ರವಾದ ಬಾಣಾವರ ನಗರಕ್ಕೆ ಕೇವಲ 6 ಕಿ.ಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರವಾದ ಅರಸೀಕೆರೆ ಅರಕೆರೆ ಗ್ರಾಮಕ್ಕೆ 20 ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಈ ಊರು ಗ್ರಾಮ ಪಂಚಾಯಿತಿ ಕೇಂದ್ರ , ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ , ಅಂಚೆ ಕಚೇರಿ , ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಚೇರಿ , ಗ್ರಂಥಾಲಯ ಹೊಂದಿದ್ದು ಸರಿ ಸುಮಾರು 750ಕ್ಕೂ ಹೆಚ್ಚು ಕುಟುಂಬಗಳ ವಾಸ ಸ್ಥಾನವಾಗಿದೆ.
![]() | This article does not cite any sources. (December 2012) |
Arakere Village | |
---|---|
Village | |
![]() ![]() Arakere Village Location in Karnataka, India Show map of Karnataka![]() ![]() Arakere Village Arakere Village (India) Show map of India | |
Coordinates: 13°22′31″N 76°07′42″E | |
Country | ![]() |
State | Karnataka |
District | Hassan |
Talukas | Arsikere |
Population (2001) | |
• Total | 2,206 |
Languages | |
• Official | Kannada |
Time zone | UTC+5:30 (IST) |
PIN | 573112 |
Sex ratio | 1:0.95 (M:F) ♂/♀ |
ಅಲ್ಲದೆ ಐತಿಹಾಸಿಕ ಹೊಯ್ಸಳರ ಕಾಲದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ಪುರಾತನವಾದ ಶ್ರೀ ಚೆನ್ನಕೇಶವ ದೇವಾಲಯವನ್ನು ಹೊಂದಿದೆ. ಮೂರು ಗರ್ಭ ಗುಡಿಗಳನ್ನು ಹೊಂದಿರುವ ಈ ಆಲಯದಲ್ಲಿ ಶ್ರೀ ಚೆನ್ನಕೇಶವ , ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ , ಶ್ರೀ ಗೋಪಾಲಕೃಷ್ಣ ದೇವರುಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಸುಂದರ ಕಲಾಕೃತಿಗಳಿಂದ ನಿರ್ಮಿತವಾಗಿರುವ ಈ ಆಲಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ನೋಡಲು ನಯನ ಮನೋಹರವಾಗಿದೆ.
As of 2001 India census, Arakere had a population of 2,206 with 1,126 males and 1,080 females.
![]() | |
---|---|
District HQ: Hassan | |
Villages and Towns |
|
![]() | This article related to a location in Hassan district, Karnataka, India is a stub. You can help Wikipedia by expanding it. |